ಕೋಟ್ಯಂತರ ಸಂಭಾವನೆ ಪಡೆವ ಸಲ್ಮಾನ್ ಖಾನ್ ಮೊದಲ ಸಂಬಳ ಎಷ್ಟು ಗೊತ್ತೆ?

ಸಲ್ಮಾನ್ ಖಾನ್ ಮೊದಲು ಸಂಭಾವನೆಯಾಗಿ ಪಡೆದಿದ್ದು 75 ರೂಪಾಯಿಗಳು.

ಮುಂಬೈನ ತಾಜ್ ಹೋಟೆಲ್​ನಲ್ಲಿ ನಡೆದ ಇವೆಂಟ್​ನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದಕ್ಕೆ 75 ರೂ ಪಡೆದಿದ್ದರಂತೆ.

ಕಷ್ಟದಲ್ಲಿದ್ದಿದ್ದಕ್ಕೆ ಆ ಉದ್ಯೋಗ ಮಾಡಿದ್ದಲ್ಲ ಸಲ್ಮಾನ್, ಬದಲಿಗೆ ಅವರ ಗೆಳೆಯನೋರ್ವನ ಜೊತೆ ಹೋಗಿ ಡ್ಯಾನ್ಸ್ ಮಾಡಿದ್ದಂತೆ.

ಸಲ್ಮಾನ್ ಖಾನ್ ಈಗ ಪ್ರತಿ ಸಿನಿಮಾಕ್ಕೂ ನೂರಾರು ಕೋಟಿ ಸಂಭಾವನೆಯಾಗಿ ಪಡೆಯುತ್ತಾರೆ.

ಸಲ್ಮಾನ್ ಖಾನ್ ಒಂದು ಜಾಹೀರಾತಿನಲ್ಲಿ ನಟಿಸಲು ಕನಿಷ್ಟ 20 ಕೋಟಿ ಸಂಭಾವನೆ ಪಡೆಯುತ್ತಾರೆ.

ಸಲ್ಮಾನ್ ಖಾನ್ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ.

ಸಲ್ಮಾನ್ ಖಾನ್ ಇತ್ತೀಚೆಗೆ ಬರೀ ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿದ್ದಾರೆ, ಆದರೆ ಬೇಡಿಕೆ ಕಡಿಮೆಯಾಗಿಲ್ಲ.

ಸಲ್ಮಾನ್ ಖಾನ್​ರ ಟೈಗರ್ 3 ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.