ನಟಿ ಸಮಂತಾ ಹೇರ್​ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ

ಹಿಂದಿಗಿಂತಲೂ ಕ್ಯೂಟ್ ಆಗಿ ಕಾಣುತ್ತಾರೆ ಸಮಂತಾ

ಸಮಂತಾ ಶೂಟಿಂಗ್​ನಿಂದ ಬಿಡುವು ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ

ವಿದೇಶ ಪ್ರವಾಸಕ್ಕೆ ಸಮಂತಾ ತೆರಳಿದ್ದಾರೆ

ಕೆಲವು ದಿನಗಳ ಹಿಂದಷ್ಟೆ ಇಶಾ ಯೋಗ ಕೇಂದ್ರದಲ್ಲಿದ್ದರು ಸಮಂತಾ

ಸತತ ಆರು ತಿಂಗಳು ಕೆಲಸ ಮಾಡಿದ್ದ ಸಮಂತಾಗೆ ಈಗ ರಜೆಯ ಸಮಯ

ಖುಷಿ ಸಿನಿಮಾ ಹಾಗೂ ಸಿಟಾಡೆಲ್ ವೆಬ್ ಸರಣಿಗಳಲ್ಲಿ ಸಮಂತಾ ನಟಿಸಿದ್ದಾರೆ

ಶಾಕುಂತಲಂ ಸಿನಿಮಾದಲ್ಲಿ ಅನಾರೋಗ್ಯದ ನಡುವೆ ನಟಿಸಿದ್ದರು ಸ್ಯಾಮ್

ಆರು ತಿಂಗಳ ಬಿಡುವಿನ ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ