ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ನಟಿ ಸಮಂತಾ

ಬಹುದಿನಗಳ ಬಳಿಕ ಏರ್​ಪೋರ್ಟ್​ನಲ್ಲಿ ಕಾಣಿಸಿದ ನಟಿ

ಸಮಂತಾ ಮುಖದಲ್ಲಿ ಮೊದಲಿನಂತೆ ಕಾಣಲಿಲ್ಲ ಹೊಳಪು

ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ ನಟಿ ಸಮಂತಾ

ಹೊಸ ಫೋಟೋ ನೋಡಿ ಬೇಸರ ಮಾಡಿಕೊಂಡ ಫ್ಯಾನ್ಸ್

ಕ್ಯಾಮೆರಾ ಕಡೆಗೆ ತಿರುಗಿ ನೋಡಿ ನಗಲೂ ಇಲ್ಲ ಸಮಂತಾ

‘ಶಾಕುಂತಲಂ’ ಚಿತ್ರದಲ್ಲಿ ನಟಿಸಿದ ಸಮಂತಾ ರುತ್​ ಪ್ರಭು

ಜನವರಿ 9ಕ್ಕೆ ರಿಲೀಸ್​ ಆಗಲಿದೆ ‘ಶಾಕುಂತಲಂ’ ಟ್ರೇಲರ್​