ನಟಿ ಸಮಂತಾ ಅವರು ಲಂಡನ್​ಗೆ ತೆರಳಿದ್ದಾರೆ

‘ಶಾಕುಂತಲಂ’ ಸಿನಿಮಾ ಸೋತ ಬೆನ್ನಲ್ಲೇ ಲಂಡನ್​ಗೆ ಹೋಗಿದ್ದಾರೆ

‘ಸಿಟಾಡೆಲ್​’ ಪ್ರೀಮಿಯರ್ ಶೋಗೆ ಸಮಂತಾಗೆ ಇತ್ತು ಆಹ್ವಾನ

ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್​’ ಸೀರಿಸ್

ಭಾರತದ ವರ್ಷನ್​ನಲ್ಲಿ ನಟಿಸುತ್ತಿರುವ ಸಮಂತಾ-ವರುಣ್ ಧವನ್

ಕಪ್ಪುಡುಗೆಯಲ್ಲಿ ಮಿಂಚಿದ ನಟಿ ಸಮಂತಾ

ಕೆಂಪು ಡ್ರೆಸ್​ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ