ಅನಾರೋಗ್ಯದಿಂದ ಸ್ವಲ್ಪ ದಿನ ಸೈಲೆಂಟ್​ ಆಗಿದ್ದ ಸಮಂತಾ

ಚೇತರಿಸಿಕೊಳ್ಳುತ್ತ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ ನಟಿ

‘ಯಶೋದಾ’ ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ಸಮಂತಾ

ಹೊಸ ಚಿತ್ರದ ಪ್ರಚಾರದಲ್ಲಿ ಸಮಂತಾ ರುತ್​ ಪ್ರಭು ಬ್ಯುಸಿ

ಈ ಚಿತ್ರದಲ್ಲಿ ಬಾಡಿಗೆ ತಾಯಿ ಪಾತ್ರ ಮಾಡಿರುವ ಸಮಂತಾ

‘ಶಾಕುಂತಲಂ’ ಸಿನಿಮಾದಲ್ಲೂ ಸಮಂತಾಗೆ ಮುಖ್ಯ ಪಾತ್ರ

ಯಶಸ್ಸಿನ ಹಾದಿಯಲ್ಲಿ ಸಾಗಿದೆ ಸಮಂತಾ ಸಿನಿಮಾ ಪಯಣ

ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಚಿತ್ರದಲ್ಲಿ ನಟನೆ