ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್

ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಟಿ

ಅಲ್ಲು ಅರ್ಜುನ್​ ಜತೆ ಸೊಂಟ ಬಳುಕಿಸಲಿರೋ ನಟಿ

ಅದ್ದೂರಿ ಸೆಟ್​ ಸಿದ್ಧಪಡಿಸಿದ ನಿರ್ದೇಶಕ ಸುಕುಮಾರ್

ಡಿಸೆಂಬರ್ 17ಕ್ಕೆ ಸಿನಿಮಾ ರಿಲೀಸ್​