ಬಹುಭಾಷಾ ನಟಿ ಸಮಂತಾ ವಿಭಿನ್ನ ಬಗೆಯ ಫ್ಯಾಶನ್ ದಿರಿಸು ಧರಿಸುತ್ತಾರೆ

ಸ್ಟೈಲಿಶ್ ಲುಕ್ ಮೂಲಕ ನಟಿ ಗುರುತಿಸಿಕೊಳ್ಳುತ್ತಾರೆ

ಹಲವು ಬಾರಿ ತಮ್ಮದೇ ಸ್ಟೈಲ್ ಫಾಲೋ ಮಾಡುತ್ತಾರೆ ಸಮಂತಾ

ಸಮಂತಾ ಧರಿಸೋ ದಿರಿಸು ಸಖತ್ ಟ್ರೆಂಡ್ ಹುಟ್ಟುಹಾಕುತ್ತವೆ

ಸಮಂತಾ ಹೊಸ ಟ್ರೆಂಡ್ ಸೃಷ್ಟಿಸಿರುವ ಸ್ಟೈಲಿಶ್ ಫೋಟೋಗಳು ಇಲ್ಲಿವೆ

ಕೆಂಪು ಬಣ್ಣದ ಉಡುಗೆಯಲ್ಲಿ ಸಮಂತಾ ಫೋಟೋಶೂಟ್

ಸಮಂತಾ ಸ್ಟೈಲಿಶ್ ಪೋಸ್

ಸಮಂತಾ ಮಾಡೆಲಿಂಗ್ ಪೋಸ್

ಇನ್​ಸ್ಟಾಗ್ರಾಂನಲ್ಲಿ ವಿಧವಿಧ ಸ್ಟೈಲಿಶ್ ಫೋಟೋ ಶೇರ್ ಮಾಡಿರುವ ನಟಿ