ಏ.28 ನಟಿ ಸಮಂತಾ ಜನ್ಮದಿನ

ಬಹುಭಾಷೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ

ದೇಶಾದ್ಯಂತ ಹೆಚ್ಚುತ್ತಿದೆ ‘ಊ ಅಂಟಾವಾ’ ಚೆಲುವೆಯ ಫ್ಯಾನ್ಸ್ ಸಂಖ್ಯೆ

ಸಮಂತಾ ಸ್ಟೈಲ್ ಐಕಾನ್ ಎಂದೇ ಪ್ರಸಿದ್ಧಿ

ಬಗೆಬಗೆಯ ದಿರಿಸಿನಲ್ಲಿ ಫ್ಯಾಶನ್​ ಪ್ರಿಯರ ಮನಗೆಲ್ಲುವ ನಟಿ

ಹೊಸ ಗೆಟಪ್​ನಿಂದ ಟ್ರೆಂಡ್ ಸೆಟ್ಟರ್ ಆಗುವ ಸಮಂತಾ

ಇದೀಗ 35ನೇ ಜನ್ಮದಿನ ಆಚರಿಸಿಕೊಂಡ ನಟಿ

ಇತ್ತೀಚೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಾಗಿದ್ದ ಸಮಂತಾ

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಆಕ್ಟಿವ್