6000mAh ಬ್ಯಾಟರಿ: ಇಂದಿನಿಂದ ಗ್ಯಾಲಕ್ಸಿ M34 5G ಖರೀದಿಗೆ ಲಭ್ಯ

ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಮಾರಾಟ ಕಾಣುತ್ತಿದೆ

6GB RAM + 128GB ಸ್ಟೋರೇಜ್ ಆಯ್ಕೆಗೆ 16,999 ರೂ. ಇದೆ

120Hz ನ ರಿಫ್ರೆಶ್ ದರದೊಂದಿಗೆ 6.5-ಇಂಚಿನ AMOLED ಡಿಸ್ ಪ್ಲೇ ನೀಡಲಾಗಿದೆ

ಎಕ್ಸಿನೊಸ್ 1280 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ

OIS ಬೆಂಬಲದೊಂದಿಗೆ 50MP ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಇದೆ

ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ

ಫೋಟೋ ತೆಗೆಯುವಾಗ ಕೈ ಶೇಕ್ ಆದರೂ ಅದ್ಭುತವಾಗಿ ಸೆರೆ ಹಿಡಿಯುತ್ತೆ

6,000mAh ಬ್ಯಾಟರಿ, 25W ವೇಗದ ಚಾರ್ಜಿಂಗ್‌ ಬೆಂಬಲವಿದೆ