ಒಂದು ಲಕ್ಷ ಬೆಲೆಯ ಈ ಫೋನ್ 58,000 ರೂ. ಗೆ ಖರೀದಿಸಿ

13 August 2023

Pic credit - Google

ಸ್ಯಾಮ್'ಸಂಗ್ ಗ್ಯಾಲಕ್ಸಿ S21 ಆಲ್ಟ್ರಾ 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್

13 August 2023

Pic credit - Google

ಅಮೆಜಾನ್'ನಲ್ಲಿ ಶೇ. 42 ರಷ್ಟು ರಿಯಾಯಿತಿ ಘೋಷಣೆ

13 August 2023

Pic credit - Google

ಗ್ಯಾಲಕ್ಸಿ S21 ಆಲ್ಟ್ರಾ 5G ಫೋನಿನ ಮೂಲಬೆಲೆ 1,01,999 ರೂ. ಆಗಿದೆ

13 August 2023

Pic credit - Google

ಇದೀಗ ಈ ಫೋನ್ ಕೇವಲ 58,399 ರೂ. ಗೆ ಮಾರಾಟ ಕಾಣುತ್ತಿದೆ

13 August 2023

Pic credit - Google

ನೀವು ಖರೀದಿಸಿದರೆ 43,600 ರೂ. ಗಳನ್ನು ಉಳಿತಾಯ ಮಾಡಬಹುದು

13 August 2023

Pic credit - Google

ಗ್ಯಾಲಕ್ಸಿ S21 ಆಲ್ಟ್ರಾ 5G 12GB RAM + 256GB ಸ್ಟೋರೇಜ್ ಆಯ್ಕೆಯದ್ದಾಗಿದೆ

13 August 2023

Pic credit - Google

ಈ ಫೋನ್ ಅಮೊಲೆಡ್ ಡಿಸ್ ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ

13 August 2023

Pic credit - Google

ಸ್ನಾಪ್'ಡ್ರಾಗನ್ ಪ್ರೊಸೆಸರ್, ಟೆಲಿ ಫೋಟೋ ಲೆನ್ಸ್ ಆಯ್ಕೆ ಕೂಡ ಇದೆ

13 August 2023

Pic credit - Google