ಒಂದು ಲಕ್ಷ ಬೆಲೆಯ ಈ ಫೋನ್ 56,000 ರೂ. ಗೆ ಲಭ್ಯ

ಸ್ಯಾಮ್'ಸಂಗ್ ಗ್ಯಾಲಕ್ಸಿ S21 ಆಲ್ಟ್ರಾ 5G ಫೋನ್ ಮೇಲ್ ಬಂಪರ್ ಡಿಸ್ಕೌಂಟ್

ಅಮೆಜಾನ್'ನಲ್ಲಿ ಶೇ. 44 ರಷ್ಟು ರಿಯಾಯಿತಿ ಘೋಷಣೆ

ಗ್ಯಾಲಕ್ಸಿ S21 ಆಲ್ಟ್ರಾ 5G ಫೋನಿನ ಮೂಲಬೆಲೆ 1,01,999 ರೂ. ಆಗಿದೆ

ಇದೀಗ ಈ ಫೋನ್ ಕೇವಲ 56,899 ರೂ. ಗೆ ಮಾರಾಟ ಕಾಣುತ್ತಿದೆ

ನೀವು ಖರೀದಿಸಿದರೆ 45,100 ರೂ. ಗಳನ್ನು ಉಳಿತಾಯ ಮಾಡಬಹುದು

ಗ್ಯಾಲಕ್ಸಿ S21 ಆಲ್ಟ್ರಾ 5G 12GB RAM + 256GB ಸ್ಟೋರೇಜ್ ಆಯ್ಕೆಯದ್ದಾಗಿದೆ

ಈ ಫೋನ್ ಅಮೊಲೆಡ್ ಡಿಸ್ ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ

ಸ್ನಾಪ್'ಡ್ರಾಗನ್ ಪ್ರೊಸೆಸರ್, ಟೆಲಿ ಫೋಟೋ ಲೆನ್ಸ್ ಆಯ್ಕೆ ಕೂಡ ಇದೆ