ಗ್ಯಾಲಕ್ಸಿ S23 ಪ್ಲಸ್ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಅಮೆಜಾನ್'ನಲ್ಲಿ ಗ್ಯಾಲಕ್ಸಿ S23 ಪ್ಲಸ್'ಗೆ ಶೇ. 19 ರಷ್ಟು ರಿಯಾಯಿತಿ

1,16,999 ರೂ. ಬೆಲೆಯ ಫೋನ್ ಈಗ 94,999 ರೂ. ಗೆ ಸಿಗುತ್ತಿದೆ

30,700 ರೂ. ವರೆಗೆ ಎಕ್ಸ್'ಚೇಂಜ್ ಆಫರ್ ನೀಡಲಾಗಿದೆ

ಡಿಸ್ಕೌಂಟ್ ಜೊತೆಗೆ ಆಕರ್ಷಕ ಬ್ಯಾಂಕ್ ಆಫರ್ ಕೂಡ ಇದೆ

ಈ ಫೋನ್'ನಲ್ಲಿ ಅದ್ಭುತ ಫೋಟೋ ಸೆರೆ ಹಿಡಿಯಬಹುದು

ಸ್ನಾಪ್'ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ