ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್

ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಗ್ಯಾಲಕ್ಸಿ 23 ಅಲ್ಟ್ರಾ ಫೋನ್‌

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಶೇ. 25 ರಷ್ಟು ರಿಯಾಯಿತಿ

12 GB RAM + 256 GB ಸ್ಟೋರೇಜ್‌ನ ಮೂಲಬೆಲೆ 1,49,999ರೂ. ಆಗಿದೆ

ಈ ಫೋನ್ ಆಫರ್‌ನಲ್ಲಿ 1,11,990ರೂ. ಗಳಿಗೆ ಖರೀದಿಗೆ ಲಭ್ಯ ಇದೆ

ಇದರ ಜೊತೆಗೆ ಇತರೆ ಬ್ಯಾಂಕ್‌ ಆಫರ್‌, ಎಕ್ಸ್'ಚೇಂಜ್ ಆಫರ್ ಸಹ ನೀಡಲಾಗಿದೆ

ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್ ನೀಡಲಾಗಿದೆ

ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ

5,000mAh ಸಾಮರ್ಥ್ಯದ ಬ್ಯಾಟರಿ, 45W ವೈರ್ಡ್ ಚಾರ್ಜಿಂಗ್