29 August 2023

ಬಿಡುಗಡೆಗೂ ಮುನ್ನ ಟೆಕ್ ಜಗತ್ತನ್ನು ದಂಗಾಗಿಸಿದ ಗ್ಯಾಲಕ್ಸಿ S24 ಆಲ್ಟ್ರಾ

Pic credit - Google

29 August 2023

ಗ್ಯಾಲಕ್ಸಿ S24 ಸರಣಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದೆ

Pic credit - Google

29 August 2023

ಈಗಾಗಲೇ ಈಫೋನಿನ ಹೆಚ್ಚಿನ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ

Pic credit - Google

29 August 2023

ಗ್ಯಾಲಕ್ಸಿ S24 ಆಲ್ಟ್ರಾ ಕ್ಯಾಮೆರಾ, ಚಿಪ್‌ಸೆಟ್, ಡಿಸ್ ಪ್ಲೇ ಹೊಸದಾಗಿ ಇರಲಿದೆ

Pic credit - Google

29 August 2023

ಇದರಲ್ಲಿ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇರಲಿದೆಯಂತೆ

Pic credit - Google

29 August 2023

ಹಿಂದಿನ S23 ಫೋನಿನಲ್ಲಿ 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇತ್ತು

Pic credit - Google

29 August 2023

ಈ ಬಾರಿ ಝೂಮ್ ಮಾಡುವಾಗ ಉತ್ತಮ ಗುಣಮಟ್ಟದ ಫೋಟೋ ಸೆರೆಹಿಡಿಯುತ್ತಂತೆ

Pic credit - Google

29 August 2023

ಕ್ವಾಲ್ಕಂ ಸ್ನಾಪ್'ಡ್ರಾಗನ್ 8 Gen 3 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ

Pic credit - Google

29 August 2023

1440 x 3120 ಪಿಕ್ಸೆಲ್‌ ರೆಸಲ್ಯೂಶನ್‌ನ 6.78-ಇಂಚಿನ ಡಿಸ್ ಪ್ಲೇ ಇರಲಿದೆ

Pic credit - Google