ಗ್ಯಾಲಕ್ಸಿ Z ಫೋಲ್ಡ್‌ 4 ಪ್ರಿ ಬುಕ್ಕಿಂಗ್‌ ಶುರುವಾಗಿದೆ.

ಪ್ರಿ ಬುಕ್ಕಿಂಗ್‌ ಮಾಡಿದ್ರೆ 40,000 ರೂ.ನ ಆಫರ್ ಸಿಗಲಿದೆ.

ಇದು 7.6-6.2 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 8+ Gen 1 ಪ್ರೊಸೆಸರ್‌ ಇದೆ.

ಮುಖ್ಯ ಕ್ಯಾಮೆರಾ 50 MP ಸೆನ್ಸಾರ್‌ ಹೊಂದಿದೆ.

4MP+10MP ಡ್ಯುಯಲ್‌ ಸೆಲ್ಫಿ ಕ್ಯಾಮೆರಾ.

4,400mAh ಡ್ಯುಯಲ್ ಬ್ಯಾಟರಿಯನ್ನು ಹೊಂದಿದೆ.