ಸ್ಯಾಮ್ ಸಂಗ್ ಅನ್‌ಪ್ಯಾಕ್ಡ್‌ ಇವೆಂಟ್‌ ಗೆ ಕ್ಷಣಗಣನೆ.

ಆ. 10ಕ್ಕೆ ಗ್ಯಾಲಕ್ಸಿ Z ಫೋಲ್ಡ್‌ 4 ಫೋನ್‌ ಬಿಡುಗಡೆ.

ಇದು ಮಡಚುವ ಫೋನಾಗಿದ್ದು  6.2 ಇಂಚಿನ HD+ ಡಿಸ್‌ ಪ್ಲೇ ಇದೆ.

ತೆರೆದಾಗ 7.6 ಇಂಚಿನ ದೊಡ್ಡ ಆಂತರಿಕ 2K ಡಿಸ್ ಪ್ಲೇ ನೀಡಲಾಗಿದೆ.

ಸ್ನಾಪ್‌ ಡ್ರಾಗನ್ 8+ ಜೆನ್‌ 1 ಪ್ರೊಸೆಸರ್‌ ಅಳವಡಿಸಲಾಗಿದೆ.

50MP+12MP+ 12MP ಕ್ಯಾಮೆರಾ ಒಳಗೊಂಡಿದೆ.

16MP ಸೆಲ್ಫೀ ಕ್ಯಾಮೆರಾ ನೀಡಲಾಗಿದೆ.

4,400mAh ಬ್ಯಾಟರಿ, 25W ವೇಗದ ಚಾರ್ಜಿಂಗ್ ಬೆಂಬಲವಿದೆ.