1

ಗ್ಯಾಲಕ್ಸಿ Z ಫೋಲ್ಡ್ 5, ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ: ಫೀಚರ್ಸ್ ನೋಡಿ

2

ಸ್ಯಾಮ್'ಸಂಗ್ ಅನ್'ಪ್ಯಾಕ್ಡ್ ಈವೆಂಟ್'ನಲ್ಲಿ Z ಫೋಲ್ಡ್ 5, Z ಫ್ಲಿಪ್ 5 ಬಿಡುಗಡೆ

3

ಈ ಎರಡೂ ಫೋನಿನ ಭಾರತದ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ

4

ಈ ಫೋನುಗಳಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ನೀಡಲಾಗಿದೆ

5

Z ಫೋಲ್ಡ್ 5 4,400mAh ಬ್ಯಾಟರಿ Z ಫ್ಲಿಪ್ 5 3,700mAh ಬ್ಯಾಟರಿ

6

ಸ್ಯಾಮ್‌ಸಂಗ್ ಕನಿಷ್ಠ 25W ವೇಗದ ಚಾರ್ಜರ್‌ಗೆ ಬೆಂಬಲವನ್ನು ಒದಗಿಸಿದೆ

7

Z Fold 5 ಹಿಂಬದಿ ಕ್ಯಾಮೆರಾ 50MP ವೈಡ್-ಆಂಗಲ್ ಲೆನ್ಸ್ ಹೊಂದಿದೆ

8

ಮುಂಭಾಗ ಸೆಲ್ಫಿಗಾಗಿ ಕ್ಯಾಮೆರಾ 10 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ

9

ಕಡಿಮೆ ಬೆಳಕಿನಲ್ಲಿ ಮತ್ತು ಹಗಲು ಬೆಳಕಿನಲ್ಲಿ ಮೋಡಿಮಾಡುವ ಫೋಟೋ ಬರುತ್ತದೆ

1f5bb9d9-6196-4050-96c6-11473369b506