ಮತ್ತೆ ಸಹಾಯ ಮಾಡಲು ಮುಂದಾದ ನಟಿ ಸಂಯುಕ್ತಾ ಹೊರ್ನಾಡ್

ಸೈಯದ್ ಐಸಾಕ್ ಅವರ ಗ್ರಂಥಾಲಯಕ್ಕೆ ನಟಿ ಸಂಯುಕ್ತಾ ಸಹಾಯ

ಸೈಯದ್ ಐಸಾಕ್ ಅವರ ಗ್ರಂಥಾಲಕ್ಕೆ ಬೆಂಕಿ ಬಿದ್ದಿತು

ನಟಿ ಸಂಯುಕ್ತಾ ಹೊರ್ನಾಡ್ ಸೈಯದ್ ಅವರಿಗೆ ಸಹಾಯ ಮಾಡಲು ರೇಡಿಯಾಗಿದ್ದಾರೆ

ತಮ್ಮ ಪೋಸ್ಟ್ ನಲ್ಲಿ ನಟಿ ಸಂಯುಕ್ತಾ ಹೊರ್ನಾಡ್ ಸೈಯದ್‌ಗೆ ಸಹಾಯ ಮಾಡಲು ಕೇಳಿಕೊಂಡಿದ್ದಾರೆ

ಈಗಾಗಲೇ ಸುಮಾರು '500 ಪುಸ್ತಕಗಳನ್ನು ಸ್ವೀಕರಿಸಿದ್ದೇನೆ ಮತ್ತು ಅವರಿಗೆ ದಾನ ಮಾಡಲು ಸಮಯಕ್ಕಾಗಿ ಕಾಯುತ್ತಿದ್ದೇನೆ' ಎಂದ ನಟಿ