ಹುಟ್ಟು ಹಬ್ಬದ ಸಂಭ್ರಮದಲ್ಲಿ ಚುಟು ಚುಟು ಬೆಡಗಿ 

ಸ್ಯಾಂಡಲ್‌ವುಡ್‌ನ ಚೆಲುವೆ ಆಶಿಕಾ ರಂಗನಾಥ್​​ ಇಂದು(ಆ.05) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಸದ್ಯ ಕನ್ನಡ ಮಾತ್ರವಲ್ಲದೇ ಟಾಲಿವುಡ್​​ನಲ್ಲೂ ಮಿಂಚುತ್ತಿರುವ ಪಟಾಕಿ ಪೋರಿ

ಹಾಸನ ಜಿಲ್ಲೆಯ ರಂಗನಾಥ್ ಮತ್ತು ಸುಧಾ ರಂಗನಾಥ್ ದಂಪತಿಯ ಪುತ್ರಿ ಆಶಿಕಾ 

2016ರಲ್ಲಿ ತೆರೆಕಂಡ ಕ್ರೇಜಿ ಬಾಯ್​​​ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಆಶಿಕಾ

ಇದಾದ ಬಳಿಕ ಮಾಸ್​​ ಲೀಡರ್​, ಮುಗುಳು ನಗೆ, ರಾಜು ಕನ್ನಡ ಮೀಡಿಯಾಂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದರೆ ಕನ್ನಡದ 'ರಾಂಬೋ 2'  ಸಿನಿಮಾ ಆಶಿಕಾಗೆ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿದೆ.

'ರಾಂಬೋ 2' ಸಿನಿಮಾದ ಚುಟು ಚುಟು ಹಾಡು ಯೂಟ್ಯೂಬ್​​​ನಲ್ಲಿ 176 ಮಿಲಿಯನ್​​​​​ ವೀಕ್ಷಣೆ ಪಡೆದುಕೊಂಡಿದೆ.