ಖ್ಯಾತ ನಟಿ ಆಶಿಕಾ ರಂಗನಾಥ್​ ಅವರಿಗೆ ಇದೆ ದೊಡ್ಡ ಅಭಿಮಾನಿ ಬಳಗ

ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಸುಂದರಿ

ಸ್ಟಾರ್​ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ಆಶಿಕಾ ರಂಗನಾಥ್​

ಬಗೆಬಗೆಯಲ್ಲಿ ಫೋಟೋ ಹಂಚಿಕೊಳ್ಳುವ ಸುಂದರಿ ಆಶಿಕಾ ರಂಗನಾಥ್

ನಟನೆಯಿಂದಲೂ, ಗ್ಲಾಮರ್​ನಿಂದಲೂ ಸೆಳೆಯುವ ಕನ್ನಡದ ಚೆಲುವೆ

ಆಗಸ್ಟ್​ 5ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬೆಡಗಿ ಆಶಿಕಾ ರಂಗನಾಥ್​

ಈ ಬಾರಿ ಸಾಧ್ಯವಾಗಲಿಲ್ಲ ಅಭಿಮಾನಿಗಳ ಜೊತೆ ಜನ್ಮದಿನದ ಸೆಲೆಬ್ರೇಷನ್​

ಆಶಿಕಾ ರಂಗನಾಥ್​ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2016ರಲ್ಲಿ

ಸೋಶಿಯಲ್​ ಮೀಡಿಯಾದಲ್ಲಿ ಆಶಿಕಾ ರಂಗನಾಥ್​ ಸಿಕ್ಕಾಪಟ್ಟೆ ಆ್ಯಕ್ಟೀವ್​