ನಟಿ ಧನ್ಯಾ ರಾಮ್​ಕುಮಾರ್​ಗೆ ಕೊವಿಡ್​ ಪಾಸಿಟಿವ್​

ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ ನಟಿ

ಐಸೊಲೇಷನ್​ನಲ್ಲಿ ಇದ್ದಾರೆ ಧನ್ಯಾ ರಾಮ್​ಕುಮಾರ್

ಆದಷ್ಟು ಬೇಗ ಗುಣಮುಖರಾಗಲು ನಟಿಯ ಪ್ರಯತ್ನ

ಕೊವಿಡ್ ನಿಯಮಗಳನ್ನು ಪಾಲಿಸುತ್ತಿರುವ ನಟಿ ಧನ್ಯಾ

ಆರೋಗ್ಯದ ಬಗ್ಗೆ ಶೀಘ್ರದಲ್ಲೇ ನೀಡಲಿದ್ದಾರೆ ಅಪ್​ಡೇಟ್​

ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಡಾ. ರಾಜ್​​ ಮೊಮ್ಮಗಳು

‘ಕಾಲಾ ಪತ್ತರ್ ’ ಚಿತ್ರಕ್ಕೆ ಧನ್ಯಾ ರಾಮ್ ಕುಮಾರ್ ನಾಯಕಿ