ಹರಿಪ್ರಿಯಾ ಬಾಳಲ್ಲಿ ಹೊಸ ಅಧ್ಯಾಯ ಆರಂಭ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹರಿಪ್ರಿಯಾ

ಹರಿಪ್ರಿಯಾ ಮನ ಗೆದ್ದ ಹೀರೋ ವಸಿಷ್ಠ ಸಿಂಹ

ಮೈಸೂರಿನಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ

ಲವ್​ ಕಮ್ ಅರೇಂಜ್​ ಮ್ಯಾರೇಜ್​ ಆದ ಜೋಡಿ

ಕನ್ನಡ ಚಿತ್ರದಲ್ಲಿ ಛಾಪು ಮೂಡಿಸಿದ ನಟಿ ಹರಿಪ್ರಿಯಾ

ಮನ ಮೆಚ್ಚಿದ ಹುಡುಗನ ಜತೆ ಹರಿಪ್ರಿಯಾ ಕಲ್ಯಾಣ

ಹರಿಪ್ರಿಯಾಗೆ ಎಲ್ಲರಿಂದ ಶುಭಾಶಗಳ ಸುರಿಮಳೆ