ಆರಾಧನಾ ಅಂತ ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಪುತ್ರಿ
ಚಿತ್ರರಂಗಕ್ಕೆ ಕಾಲಿಡುವಾಗ ಸ್ಟಾರ್ ಪುತ್ರಿಯ ಹೆಸರು ಬದಲಾವಣೆ
ಇಷ್ಟು ದಿನ ರಾಧನಾ, ಅನನ್ಯಾ ಅಂತ ಕರೆಸಿಕೊಳ್ಳುತ್ತಿದ್ದ ಸುಂದರಿ
ಮಾಲಾಶ್ರೀ-ರಾಮು ದಂಪತಿಯ ಮಗಳ ಹೊಸ ಹೆಸರು ಆರಾಧನಾ
ಗಮನ ಸೆಳೆಯುತ್ತಿವೆ ಆರಾಧನಾ ಕಲರ್ಫುಲ್ ಫೋಟೋಗಳು
ಮೊದಲ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟಿ ಆರಾಧನಾ
ತಾಯಿ ಮಾಲಾಶ್ರೀ ರೀತಿಯೇ ಮಿಂಚಲು ತಯಾರಾದ ಸ್ಟಾರ್ ಕಿಡ್
ಹೆಸರು ಚೇಂಜ್ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದ ಬೆಡಗಿ
ಚಂದನವನದಲ್ಲಿ ಆರಾಧನಾಗೆ ಸಿಗುತ್ತಿದೆ ಒಳ್ಳೊಳ್ಳೆಯ ಅವಕಾಶಗಳು
ಇನ್ನಷ್ಟು ಓದಿ: