ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೇಘನಾ ಗಾಂವ್ಕರ್

ಮೇ 8ರಂದು ಮೇಘನಾ ಗಾಂವ್ಕರ್​ ಅವರಿಗೆ ಜನ್ಮದಿನದ ಸಂಭ್ರಮ

ಮೇಘನಾ ಹುಟ್ಟುಹಬ್ಬಕ್ಕೆ ಹರಿದು ಬಂತು ಶುಭಾಶಯಗಳ ಮಹಾಪೂರ

ಸಿನಿಮಾಗಳ ಆಯ್ಕೆಯಲ್ಲಿ ಮೇಘನಾ ಗಾಂವ್ಕರ್​ ಹೆಚ್ಚು ಚ್ಯೂಸಿ

ಗ್ಲಾಮರಸ್​ ಫೋಟೋಶೂಟ್​ ಮೂಲಕವೂ ಗಮನ ಸೆಳೆದ ಸುಂದರಿ

ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋ ಹಂಚಿಕೊಂಡ ಮೇಘನಾ