ಮಿರ ಮಿರ ಮಿಂಚಿದ ಸ್ಯಾಂಡಲ್  ವುಡ್ ಬ್ಯೂಟಿ ಪ್ರಣಿತಾ ಸುಭಾಷ್

ಸ್ಯಾಂಡಲ್​ವುಡ್​​ ಎವರ್​ಗ್ರೀನ್​ ಬ್ಯೂಟಿ ಪ್ರಣಿತಾ ಸುಭಾಷ್ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ. 

ಹೆರಿಗೆಯ ನಂತರವೂ ನಟಿಯ ಮಾದಕ ಮೈಮಾಟ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿಯ ಅಂದ ಕಂಡು ಸಂತೂರ್​​ ಮಮ್ಮಿ ಎಂದ ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಕನ್ನಡದ ಪೋರ್ಕಿ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಕದ್ದಿದ್ದ ನಟಿ ಪ್ರಣಿತಾ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಪ್ರಣಿತಾ ಸುಭಾಷ್

ಇನ್ಸ್ಟಾಗ್ರಾಮ್​​ನಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ನಟಿಯ ಅಂದದ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.