ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ಫೋಟೋ ವೈರಲ್

ಗ್ಲಾಮರಸ್ ಅವತಾರದಲ್ಲಿ ಪೋಸ್ ನೀಡಿದ ತುಪ್ಪದ ಬೆಡಗಿ

ಹಲವು ಹಾಟ್ ಫೋಟೋಗಳನ್ನು ಹಂಚಿಕೊಂಡ ರಾಗಿಣಿ

ಸ್ಯಾಂಡಲ್​ವುಡ್​ ನಟಿಯ ಫೋಟೋಗಳಿಗೆ ಸಖತ್​ ಲೈಕ್ಸ್​

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ರಾಗಿಣಿ ದ್ವಿವೇದಿ

ಚಿತ್ರರಂಗದಲ್ಲಿ ರಾಗಿಣಿಗೆ ಇದೆ ಅನೇಕ ವರ್ಷಗಳ ಅನುಭವ