ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ

ಹಲವು ಸಿನಿಮಾಗಳಲ್ಲಿ ನಟಿಸಿರುವ ಹೀರೋಯಿನ್

ಹಿಂದಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾದ ಸುಂದರಿ

ಹಾಟ್​ ಗೆಟಪ್​ನಲ್ಲಿ ಬಾಲಿವುಡ್​ಗೆ ರಾಗಿಣಿ ಎಂಟ್ರಿ

ಗಮನ ಸೆಳೆಯುತ್ತಿವೆ ರಾಗಿಣಿ ದ್ವಿವೇದಿ  ಫೋಟೋಸ್

ಹಿಂದಿಯಲ್ಲಿ ಹಾರರ್​ ಕಥೆ ಆಯ್ದುಕೊಂಡ ರಾಗಿಣಿ

ಲಂಡನ್​ನಲ್ಲಿ ಮುಗಿದಿದೆ ಮೊದಲ ಹಂತದ ಶೂಟಿಂಗ್​

ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ ಹೊಸ ಚಿತ್ರ