ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಗೀತಾ ಭಟ್​

14 ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ನಟಿ

ಸಿನಿಮಾ, ಧಾರಾವಾಹಿಗಳಲ್ಲಿ ಸಂಗೀತಾ ಭಟ್ ನಟನೆ

ನಾಗಿಣಿಯಾಗಿ ಅತಿಥಿ ಪಾತ್ರ ಮಾಡಿದ ಹೀರೋಯಿನ್​

‘ಎಡೆಯೂರು ಶ್ರೀ ಸಿದ್ದಲಿಂಗೇಶ್ವರ’ ಧಾರಾವಾಹಿ

ಸ್ಟಾರ್​ ಸುವರ್ಣ ವಾಹಿನಿಯ ಜನಪ್ರಿಯ ಸೀರಿಯಲ್​

ಭಕ್ತಪ್ರಧಾನ ಕಥೆಯ ಧಾರಾವಾಹಿಗೆ ಪ್ರೇಕ್ಷಕರ ಮೆಚ್ಚುಗೆ

ನಾಗಿಣಿಯಾಗಿ ಮನರಂಜನೆ ನೀಡಿದ ಸಂಗೀತಾ ಭಟ್​