Pic credit - Instagram

Rajesh Duggumane

13 Jan 2025

Pic credit - Instagram

Rajesh Duggumane

ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ದಾಖಲೆ ಬರೆದ ಭವ್ಯಾ ಗೌಡ 

ಭವ್ಯಾ ಗೌಡ ಅವರು ಫಿನಾಲೆ ಏರುವ ಕನಸು ಕಾಣುತ್ತಿದ್ದಾರೆ. ಹಾಗಿರುವಾಗಲೇ ಅವರು ವಿಚಿತ್ರ ದಾಖಲೆ ಬರೆದಿದ್ದಾರೆ. 

ಬಿಗ್ ಬಾಸ್ ಫಿನಾಲೆ 

ಭವ್ಯಾ ಗೌಡ ಅವರು ದೊಡ್ಮನೆಯಲ್ಲಿ ವಾರಾಂತ್ಯದಲ್ಲಿ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. 

ಕಳಪೆ 

ಹನುಮಂತನಿಗೆ ಹೊಡೆಯುವ ಮೂಲಕ ಭವ್ಯಾ ಗೌಡ ಅವರು ಸಖತ್ ಸುದ್ದಿ ಆದರು. 

ಹನುಮಂತನಿಗೆ 

ಸುದೀಪ್ ಅವರು ಭವ್ಯಾಗೆ ಶಿಕ್ಷೆ ಕೊಡೋದಾಗಿ ಹೇಳಿದರು. ಅದರಂತೆ ಅವರಿಗೆ ಕಳಪೆ ಬಟ್ಟೆ ಬಂತು. 

ಶಿಕ್ಷೆ 

ಬಿಗ್ ಬಾಸ್ ಮುಂದಿನ ಆದೇಶದವರೆಗೆ ಭವ್ಯಾ ಅವರು ಜೈಲಿನಲ್ಲೇ ಇರಬೇಕು. 

ಆದೇಶದವರೆಗೆ 

ವಾರಂತ್ಯದಲ್ಲಿ ಕಳಪೆ ಡ್ರೆಸ್ ಹಾಕಿ ಯಾರೂ ಕುಳಿತಿರಲಿಲ್ಲ ಎಂದರು ಸುದೀಪ್. ಈ ಮೂಲಕ ಭವ್ಯಾ ವಿಚಿತ್ರ ದಾಖಲೆ ಬರೆದರು. 

ಯಾರೂ ಮಾಡಿಲ್ಲ 

ತ್ರಿವಿಕ್ರಂ ಅವರ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಅವರು ಒಪ್ಪಿಕೊಂಡಿಲ್ಲ. 

ಪ್ರಪೋಸ್ 

ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು?