ಸುತ್ತಾಟದಲ್ಲಿ ಬ್ಯುಸಿ ಆದ ನೀತು ವನಜಾಕ್ಷಿ

Pic credit - Instagram

Rajesh Duggumane

TV9 Kannada Logo For Webstory First Slide

08 Nov 2024

Pic credit - Instagram

Rajesh Duggumane

TV9 Kannada Logo For Webstory First Slide

ಸುತ್ತಾಟದಲ್ಲಿ ಬ್ಯುಸಿ ಆದ ನೀತು ವನಜಾಕ್ಷಿ 

ನೀತು ವನಜಾಕ್ಷಿ ಅವರು ಇತ್ತೀಚೆಗೆ ಹೊನ್ನಾವರಕ್ಕೆ ತೆರಳಿದ್ದರು. ಅದರ ಫೋಟೋ ಹಂಚಿಕೊಂಡಿದ್ದಾರೆ.

ನೀತು ವನಜಾಕ್ಷಿ ಅವರು ಇತ್ತೀಚೆಗೆ ಹೊನ್ನಾವರಕ್ಕೆ ತೆರಳಿದ್ದರು. ಅದರ ಫೋಟೋ ಹಂಚಿಕೊಂಡಿದ್ದಾರೆ. 

ನೀತು ವನಜಾಕ್ಷಿ 

ನೀತು ಅವರು ಸುತ್ತಾಟಕ್ಕೆ ಆದ್ಯತೆ ನೀಡುತ್ತಾರೆ. ಅವರು ಸಮಯ ಸಿಕ್ಕಾಗ ಪ್ರವಾಸ ತೆರಳುತ್ತಾರೆ.

ನೀತು ಅವರು ಸುತ್ತಾಟಕ್ಕೆ ಆದ್ಯತೆ ನೀಡುತ್ತಾರೆ. ಅವರು ಸಮಯ ಸಿಕ್ಕಾಗ ಪ್ರವಾಸ ತೆರಳುತ್ತಾರೆ. 

ಸುತ್ತಾಟ 

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿದ್ದರು ನೀತಾ. ಇದರಿಂದ ಅವರು ಹೆಚ್ಚು ಜನಪ್ರಿಯತೆ ಪಡೆದರು.

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿದ್ದರು ನೀತಾ. ಇದರಿಂದ ಅವರು ಹೆಚ್ಚು ಜನಪ್ರಿಯತೆ ಪಡೆದರು. 

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಹಲವು ವಾರಗಳ ಕಾಲ ನೀತು ಅವರು ಇದ್ದರು. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. 

ಹಲವು ವಾರ 

ಟ್ಯಾಟೂ ಆರ್ಟಿಸ್ಟ್​ ಆಗಿ ನೀತು ಅವರು ಬ್ಯುಸಿ ಇದ್ದಾರೆ. ಅವರು ಅನೇಕರಿಗೆ ಟ್ಯಾಟೂ ಹಾಕುತ್ತಾರೆ. 

ಟ್ಯಾಟೂ 

ನೀತಾ ಅವರು ಹೋಟೆಲ್ ಉದ್ಯಮ ಕೂಡ ಹೊಂದಿದ್ದಾರೆ. ಅವರು ಹೋಟೆಲ್​ ಬಿಸ್ನೆಸ್ ಮಾಡುತ್ತಿದ್ದಾರೆ. 

ಹೋಟೆಲ್ 

ನೀತು ವನಜಾಕ್ಷಿ ಅವರು ತೃತೀಯ ಲಿಂಗಿ. ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. 

ತೃತೀಯ ಲಿಂಗಿ 

ಈಗ ಮೋಕ್ಷಿತಾ ಸೈಲೆಂಟ್ ಅಲ್ಲ, ಸಖತ್ ವೈಲೆಂಟ್