Pic credit - Instagram

Rajesh Duggumane

08 March 2025

Rajesh Duggumane

ಯಶಸ್ಸಿನ ಹಿಂದಿರೋ ಸ್ಟ್ರಗಲ್​​ನ ಯಾರೂ ಗುರುತಿಸಲ್ಲ: ಟೈಗರ್ ಶ್ರಾಫ್ 

ಟೈಗರ್ ಶ್ರಾಫ್ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿ ಮಾಹಿತಿ ನೀಡಿದ್ದಾರೆ. 

ಟೈಗರ್ ಶ್ರಾಫ್ 

ಗೆಲುವಿನ ಹಿಂದಿನ ಸ್ಟ್ರಗಲ್​ನ ಜನರು ಗಮನಿಸಲ್ಲ ಎಂದು ಟೈಗರ್ ಶ್ರಾಫ್ ಹೇಳಿದ್ದಾರೆ. 

ಗಮನಿಸಲ್ಲ 

ಭಾಗಿ 4 ಚಿತ್ರದಲ್ಲಿ ಟೈಗರ್ ಶ್ರಾಫ್ ಅವರು ಹೀರೋ ಆಗಿ ನಟಿಸುತ್ತಾ ಇದ್ದಾರೆ. 

ಭಾಗಿ 4

ಎ ಹರ್ಷ ಅವರು ‘ಭಾಗಿ 4’ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ. 

ಕನ್ನಡದ ನಿರ್ದೇಶಕ 

ಟೈಗರ್ ಶ್ರಾಫ್ ಅವರು ಫಿಟ್ನೆಸ್​ಗೆ ಫೇಮಸ್ ಆಗಿದ್ದಾರೆ. ಅವರು ಸಖತ್ ಫಿಟ್ ಆಗಿದ್ದಾರೆ. 

ಫಿಟ್ನೆಸ್ 

8 ಪ್ಯಾಕ್ ಮೂಲಕ ಟೈಗರ್ ಶ್ರಾಫ್ ಅವರು ಮಿಂಚುತ್ತಾ ಇದ್ದಾರೆ. 

8 ಪ್ಯಾಕ್ 

ಟೈಗರ್ ಶ್ರಾಫ್ ಅವರು ವಿವಿಧ ಫೋಟೋಗಳ ಮೂಲಕ ಮಿಂಚುತ್ತಾ ಇದ್ದಾರೆ. 

ಶೂಟ್ 

ದಿಶಾ ಪಟಾಣಿ ಗ್ಲಾಮರಸ್ ಫೋಟೋ ನೋಡಿ ಎಲ್ಲರಿಗೂ ಶಾಕ್