ಫ್ಲ್ಯಾಟ್ ಹೊಟ್ಟೆಯ ಫೋಟೋ ಹಾಕಿ ಪೋಸ್ ಕೊಟ್ಟ ಸಂಗೀತಾ ಶೃಂಗೇರಿ

ವೈರಲ್ ಆಗುತ್ತಿದೆ ಸಂಗೀತಾ ಶೃಂಗೇರಿ ಅವರ ಹೊಸ ಫೋಟೋಸ್

ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದ ಸುಂದರಿ

ಬಳಿಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಗೀತಾ ಶೃಂಗೇರಿ

ಹೊಸ ಫೋಟೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ

ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ ‘777 ಚಾರ್ಲಿ’ ನಟಿ

ಹೆಚ್ಚು ಹೊತ್ತು ಜಿಮ್​ನಲ್ಲಿ ಕಳೆಯಬಯಸುತ್ತಾರೆ ಸಂಗೀತಾ

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದಲ್ಲಿ ನಾಯಕಿಯ ಪಾತ್ರ

ಈ ಚಿತ್ರದಿಂದ ನಟಿ ಸಂಗೀತಾಗೆ ಹೆಚ್ಚಿದೆ ಬೇಡಿಕೆ