ಹೊಸ ಪೋಟೋಗಳನ್ನು ಹಂಚಿಕೊಂಡು  ಅಭಿಮಾನಿಗಳಿಗೆ  ಶುಭ ಹಾರೈಸಿದ ಬಿಗ್ ಬಾಸ್ ಬೆಡಗಿ

ಕೆಂಪು ಬಣ್ಣದ  ರೇಷ್ಮೆ ಸೀರೆಯಲ್ಲಿ  ಮಿಂಚಿದ್ದ  ಸಾನ್ಯ ಅಯ್ಯರ್

ಇತ್ತೀಚೆಗಷ್ಟೇ ಆಭರಣ  ಮಳಿಗೆಯ  ಶುಭಾರಂಭದಲ್ಲಿ  ಭಾಗಿಯಾಗಿದ್ದ ಸಾನ್ಯ.

ಮುದ್ದಾಗಿ ಸೀರೆಯುಟ್ಟ ಫೋಟೋಗಳ ಜೊತೆಗೆ ಖುಷಿ ಅಕ್ಷಯವಾಗಲಿ ಎಂದು ಶುಭ ಹಾರೈಸಿದ್ದಾರೆ.

ಇತ್ತೀಚೆಗಷ್ಟೇ ತನ್ನ  ಉದ್ದ ಕೂದಲಿಗೆ ಕತ್ತರಿ ಹಾಕಿ  ಹೊಸ  ಹೇರ್ ಸ್ಟೈಲ್  ಮಾಡಿಸಿಕೊಂಡಿದ್ದ ನಟಿ

ಇದೀಗಾ ಹೊಸ  ಹೇರ್ ಸ್ಟೈಲ್ ಜೊತೆಗೆ ಸೀರೆಯುಟ್ಟು  ಪೋಟೋಗೆ ಪೋಸ್ ಕೊಟ್ಟಿದ್ದಾರೆ.

ಕೆಂಪು ಬಣ್ಣದ ಸೀರೆಯಲ್ಲಿನ  ನಟಿಯ  ಪೋಟೋಗೆ  ಅಭಿಮಾನಿಗಳು  ಫುಲ್ ಖುಪಿಯಾಗಿದ್ದಾರೆ.