ಸ್ಯಾಂಡಲ್​ವುಡ್​ನಲ್ಲಿ ಸಂಜನಾ ಆನಂದ್ ದೊಡ್ಡ ಹೆಸರು.

ಇದೀಗ ಟಾಲಿವುಡ್​ಗೆ ಪದಾರ್ಪಣೆ ಮಾಡಲಿರುವ ನಟಿ

‘ಸಲಗ’ ಬೆಡಗಿಯ ಬತ್ತಳಿಕೆಗೆ ಹೊಸ ಚಿತ್ರ

‘ನೇನು ಮೀಕು ಬಾಗ ಕವಾಲ್ಸಿನವಾಡಿನಿ’  ಚಿತ್ರಕ್ಕೆ ಸಂಜನಾ ನಾಯಕಿ

ಸಂಜನಾ ಬತ್ತಳಿಕೆಯಲ್ಲಿವೆ ಹಲವು ಚಿತ್ರಗಳು

ಹೊಸ ನಿರೀಕ್ಷೆಯಲ್ಲಿ ನಟಿ

ಸಂಜನಾ ಆನಂದ್