ಪವಿತ್ರ ರಂಜಾನ್ ಆಚರಣೆಗೆ ನಟಿ ಸಂಜನಾ ರೇಡಿ...!

ದಿನಚರಿಯನ್ನು ಬದಲಾಯಿಸಲು ತಾನು ಯೋಜಿಸುತ್ತಿದ್ದೇನೆ: ನಟಿ ಸಂಜನಾ

 ಉಪವಾಸವನ್ನು ಸರಿಯಾಗಿ ಆಚರಿಸಲು ತನ್ನ ಸಂಪೂರ್ಣ ಕೆಲಸದ ದಿನಚರಿಯನ್ನು ಬದಲಾಯಿಸಲು ಯೋಜಿಸುತ್ತಿದ್ದೇನೆ ಎಂದು ಸಂಜನಾ ಹೇಳಿದ್ದಾರೆ

ನಾನು ಫಿಟ್‌ನೆಸ್‌ಗೆ ಕೂಡ ಮರಳಲು ಬಯಸುತ್ತೇನೆ ಎಂದ ನಟಿ