Sanvi Sudeep

13 August 2023

ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ ಸುದೀಪ್​​​ ಪುತ್ರಿ?

Sanvi Sudeep (1)

13 August 2023

ಕ್ಯೂಟ್​​​​ ಆಗಿ ಪೋಟೋಶೂಟ್​​​​ ಮಾಡಿಸಿಕೊಂಡಿರುವ ಕಿಚ್ಚ ಸುದೀಪ್​​​ ಪುತ್ರಿ ಸಾನ್ವಿ ಸುದೀಪ್

Sanvi Sudeep (2)

13 August 2023

ಫೋಟೋಗಳನ್ನು ಸ್ವತಃ ಸಾನ್ವಿ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Sanvi Sudeep (3)

13 August 2023

ಬಣ್ಣದ ಲೋಕಕ್ಕೆ ಎಂಟ್ರಿ ಯಾವಾಗ? ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​​ ಮಾಡಿದ್ದಾರೆ.

13 August 2023

ತನ್ನ ಮಧುರ ಕಂಠದ ಮೂಲಕ ಈಗಾಗಲೇ ಜನರ ಮನಸ್ಸು ಗೆದ್ದಿರುವ ಸಾನ್ವಿ ಸುದೀಪ್

13 August 2023

ಇದೀಗಾ ಗಾಯನದ ಜೊತೆಗೆ ನಟನಾ ಕ್ಷೇತ್ರದಲ್ಲೂ ಮಿಂಚಲು ರೆಡಿಯಾಗಿದ್ದೀರಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

13 August 2023

ಸದ್ಯ ಕಿಚ್ಚ ಸುದೀಪ್​​​ ಪುತ್ರಿಯ ಕ್ಯೂಟ್​​ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

13 August 2023

ಸೋಶಿಯಲ್​​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಸಾನ್ವಿ ಸುದೀಪ್