Sanya (1)

ಹೊಸ ಅವತಾರದಲ್ಲಿ ಬಂದ ನಟಿ ಸಾನ್ಯಾ ಅಯ್ಯರ್

15-Sep 2023

Pic credit - Instagram

Sanya (2)

ನಟಿ ಸಾನ್ಯಾ ಅಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಸಾನ್ಯಾ ಅಯ್ಯರ್

Sanya (3)

ಸಾನ್ಯಾ ಅಯ್ಯರ್ ಅವರು ಹೊಸ ಸ್ಟೈಲ್​ನಲ್ಲಿ ಬಂದಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ವೈರಲ್ ಫೋಟೋ

Sanya (4)

ಸಾನ್ಯಾ ಏನೇ ಮಾಡಿದರೂ ಒಂದು ವರ್ಗದ ಜನರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಕೆಲವರು ನೆಗೆಟಿವ್ ಕಮೆಂಟ್ ಹಾಕುವ ಕೆಲಸ ಮಾಡಿದ್ದಾರೆ.

ನೆಗೆಟಿವ್ ಕಮೆಂಟ್

‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಸಾನ್ಯಾ ಮೊದಲು ನಟಿಸಿದರು. ಈ ಧಾರಾವಾಹಿಯಿಂದ ಅವರಿಗೆ ಜನಪ್ರಿಯೆ ಸಿಕ್ಕಿತು.

ಧಾರಾವಾಹಿ

ಬಿಗ್ ಬಾಸ್ ಒಟಿಟಿ ಹಾಗೂ ಟಿವಿ ಸೀಸನ್ ಮೂಲಕ ಸಾನ್ಯಾ ಅಯ್ಯರ್ ಅವರು ಎಲ್ಲರ ಗಮನ ಸೆಳೆದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು.

ಬಿಗ್ ಬಾಸ್

ಸಾನ್ಯಾ ಅಯ್ಯರ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಮೊದಲ ಸಿನಿಮಾಗೆ ಗೌರಿ ಎನ್ನುವ ಶೀರ್ಷಿಕೆ ಇಡಲಾಗಿದೆ.

ಸಿನಿಮಾದಲ್ಲಿ ನಟನೆ

ಇಂದ್ರಜಿತ್ ಲಂಕೇಶ್ ಅವರು ‘ಗೌರಿ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇಂದ್ರಜಿತ್ ನಿರ್ದೇಶನ

ಹೊಸ ಉಡುಗೆಯಲ್ಲಿ ಹಾಟ್ ಆಗಿ ಮಿಂಚಿದ ಆಶಿಕಾ ರಂಗನಾಥ್