ಅಮ್ಮನ ಜೊತೆ ಸೇರಿ ವಿಶೇಷ ಕ್ಷಣ ಸಂಭ್ರಮಿಸಿದ ಸಾನ್ಯಾ ಐಯ್ಯರ್

ಬಿಗ್ ಬಾಸ್ ಒಟಿಟಿ ಸ್ಪರ್ಧಿ ನಂದಿನಿ ಜೊತೆ ಪೋಸ್​ ಕೊಟ್ಟ ಸಾನ್ಯಾ

ವೈರಲ್ ಆಗುತ್ತಿದೆ ಒಟಿಟಿ ಸ್ಪರ್ಧಿಗಳ ಜೊತೆಗಿನ ಫೋಟೋ

ದಿವ್ಯಾ ಉರುಡುಗ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಸುಂದರಿ

‘ಸರ್ಕಸ್’ ಸಿನಿಮಾ ಪ್ರೀಮಿಯರ್ ಶೋನಲ್ಲಿ ಮಿಂಚಿದ ಸುಂದರಿ

ರೂಪೇಶ್ ನಟಿಸಿ, ನಿರ್ದೇಶಿಸಿರುವ ಸಿನಿಮಾ

ಬಿಗ್ ಬಾಸ್ ಮೂಲಕ ಹೆಚ್ಚಿತು ಸಾನ್ಯಾ ಐಯ್ಯರ್ ಖ್ಯಾತಿ

ಸೋಶಿಯಲ್ ಮೀಡಿಯಾದಲ್ಲಿ ಸಾನ್ಯಾ ಐಯ್ಯರ್ ಆ್ಯಕ್ಟೀವ್

ಅಭಿಮಾನಿಗಳಿಗಾಗಿ ವಿವಿಧ ರೀತಿಯ ಫೋಟೋ ಹಂಚಿಕೊಳ್ಳೋ ಸುಂದರಿ