ಬಾಲಿವುಡ್​​ನಲ್ಲಿ ಜನಪ್ರಿಯರಾಗುತ್ತಿದ್ದಾರೆ ಸಾನ್ಯಾ ಮಲ್ಹೋತ್ರಾ

ವಿಭಿನ್ನ ಸ್ಕ್ರಿಪ್ಟ್​​ಗಳ ಆಯ್ಕೆಯಿಂದ ಗಮನ ಸೆಳೆಯುತ್ತಿರುವ ನಟಿ

ಹಲವು ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ ನಟಿ

ಸಾಮಾಜಿಕ ಜಾಲತಾಣಗಳಲ್ಲೂ ಸಾನ್ಯಾ ಸಖತ್ ಆಕ್ಟಿವ್

ಆಗಾಗ ವಿಭಿನ್ನ ಗೆಟಪ್​ನಲ್ಲಿ ಫೋಟೋಶೂಟ್ ಮಾಡಿಸುವ ‘ದಂಗಲ್’ ನಟಿ

ಸಾನ್ಯಾ ಸಾಂಪ್ರದಾಯಿಕ ದಿರಿಸಿನ ಫೋಟೋಗಳು ವೈರಲ್

ಸಾನ್ಯಾ ದಿರಿಸನ್ನು ಇಷ್ಟಪಟ್ಟ ಫ್ಯಾಶನ್ ಪ್ರಿಯರು