ಸೀರೆ ಧರಿಸಿ ಕಂಗೊಳಿಸಿದ ‘ಸಪ್ತ ಸಾಗರದಾಚೆ ಎಲ್ಲೋ’, ‘ಟೋಬಿ’ ನಟಿ ಚೈತ್ರಾ ಆಚಾರ್

ಕನ್ನಡ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡ ನಟಿ

ನಟಿ ಚೈತ್ರಾ ಆಚಾರ್​ ಅಭಿನಯಕ್ಕೆ ಫಿದಾ ಆಗಿದ್ದಾರೆ ಪ್ರೇಕ್ಷಕರು

ನಟನೆಗೆ ಸ್ಕೋಪ್​ ಇರುವ ಪಾತ್ರಗಳಲ್ಲಿ ಮಿಂಚುವ ಕಲಾವಿದೆ

ಅಪ್ಪಟ ಕನ್ನಡದ ನಟಿಗೆ ಸಿಗುತ್ತಿವೆ ಹಲವು ಪಾತ್ರಗಳ ಚಾನ್ಸ್​

ರಕ್ಷಿತ್​ ಜತೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟನೆ

‘ಟೋಬಿ’ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ ಜತೆ ನಟಿಸಿದ ಬೆಡಗಿ

‘ಬ್ಲಿಂಕ್​’ ಚಿತ್ರದಲ್ಲೂ ಚೈತ್ರಾ ಆಚಾರ್​ ಅಭಿನಯಿಸುತ್ತಿದ್ದಾರೆ

ಸೀರೆ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ ನಟಿ ಚೈತ್ರಾ ಆಚಾರ್​