ಸಹಜ ಸುಂದರ ನಟನೆಯಿಂದ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್

01-09-2023

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ ನಟಿ

ನಟ ರಕ್ಷಿತ್ ಶೆಟ್ಟಿಗೆ ಜೊತೆಯಾಗಿ ಕಾಣಿಸಿಕೊಂಡ ನಟಿ ರುಕ್ಮಿಣಿ ವಸಂತ್

ನಟ ರಕ್ಷಿತ್ ಶೆಟ್ಟಿಗೆ ಜೊತೆಯಾಗಿ ಕಾಣಿಸಿಕೊಂಡ ನಟಿ ರುಕ್ಮಿಣಿ ವಸಂತ್

ಪ್ರಿಯಾ ಎಂಬ ಪಾತ್ರದ ಮೂಲಕ ಪ್ರೇಕ್ಷಕರನ್ನು ಕಾಡುವ ರೀತಿಯಲ್ಲಿ ನಟನೆ

2019ರ ‘ಬೀರ್ಬಲ್’ ರುಕ್ಮಿಣಿ ವಸಂತ್ ನಟಿಸಿದ ಮೊದಲ ಸಿನಿಮಾ

‘ಬಾನ ದಾರಿಯಲ್ಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ನಟಿ ರುಕ್ಮಿಣಿ ವಸಂತ್

‘ಭೈರತಿ ರಣಗಲ್’ ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾದ ಕನ್ನಡದ ಹುಡುಗಿ