ಮೂಗುತಿ ಸುಂದರಿ ಸಪ್ತಮಿ ಗೌಡ ಹೊಸ ಲುಕ್ ಹೇಗಿದೆ ನೋಡಿ

ಕಾಂತಾರ ಸಿನಿಮಾದ ಮೂಲಕ ಜನಮೆಚ್ಚುಗೆ ಪಡೆದಿದ್ದ ನಟಿ.

ಕಾಂತಾರ ಬಿಗ್​​​ ಹಿಟ್​​​ ನಂತರ ಸಾಲು ಸಾಲು ಸಿನಿಮಾಗಳ ಆಫರ್​​ ಪಡೆದುಕೊಂಡ ನಟಿ ಸಪ್ತಮಿ

ಇದೀಗಾ ಹೊಸ ಲುಕ್​​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. 

ಗುಲಾಬಿ ಬಣ್ಣದ ಜಂಪ್ಸೂಟ್ ಧರಿಸಿ  ಸಪ್ತಮಿ ಗೌಡ ಕಾಣಿಸಿಕೊಂಡಿದ್ದು ಹೀಗೆ.

ಈ ಫೋಟೋಗಳನ್ನು ನಟಿ ಸಪ್ತಮಿ ಗೌಡ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಸಖತ್ತ್​​​ ಆಕ್ಟೀವ್​​​​ ಆಗಿರುವ ನಟಿ ಹೊಸ ಹೊಸ ಪೋಸ್ಟ್​​ಗಳನ್ನು ಹಂಚುತ್ತಿರುತ್ತಾರೆ.