ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಸಾರಾ ಅಲಿ ಖಾನ್

ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಸಾರಾ

ವೈರಲ್ ಆಗುತ್ತಿದೆ ನಟಿಯ ಹೊಸ ಫೊಟೋಗಳು

ಸಾರಾ ಅಲಿ ಖಾನ್​ ಫೋಟೋಗೆ ಸಿಗ್ತಿದೆ ಲೈಕ್ಸ್

ಮೇ 16ರಿಂದ ಆರಂಭ ಆಗಿರೋ ಕಾನ್ ಚಿತ್ರೋತ್ಸವ

ಸಾರಾಗೆ ಇದು ಮೊದಲ ಕಾನ್ ಚಿತ್ರೋತ್ಸವ

ಹಾಟ್ ಆಗಿ ಕಾಣಿಸಿಕೊಂಡ ನಟಿ ಸಾರಾ ಅಲಿ ಖಾನ್