ಸಾರಾ ಅಲಿ ಖಾನ್ ಸೌಂದರ್ಯದ ಗುಟ್ಟು ಈ ಸಿಂಪಲ್ ಮನೆಮದ್ದು
ಪ್ರತೀ ಬಾರೀ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಾರಾ ಹಣ್ಣಿನ ರಸವನ್ನು ಮುಖದ ಮೇಲೆ ಹಚ್ಚುತ್ತೀನಿ ಎಂದು ಹೇಳಿಕೊಂಡಿದ್ದಾರೆ.
ತನ್ನ ದೈನಂದಿನ ತ್ವಚೆಯ ಆರೈಕೆಯಲ್ಲಿ ಜೇನುತುಪ್ಪವನ್ನು ಎಂದಿಗೂ ಸ್ಕಿಪ್ ಮಾಡುವುದಿಲ್ಲ ನಟಿ ಸಾರಾ
ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಬಾದಾಮಿ ಪೇಸ್ಟ್ ನ್ನು ಮುಖಕ್ಕೆ ಹಚ್ಚುತ್ತಾರೆ ನಟಿ ಸಾರಾ ಅಲಿ ಖಾನ್
ಪೌಷ್ಟಿಕಾಂಶ ಹಾಗೂ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಎಳನೀರು ಕುಡಿಯುವುದು ನಟಿ ಸಾರಾಳ ದೈನಂದಿನ ಅಭ್ಯಾಸ.
ಸನ್ ಸ್ಕ್ರೀನ್ ಮತ್ತು ಫೇಸ್ ವಾಶ್ ಹಾಗೂ ಮಾಯಿಶ್ಚರೈಸರ್ ಯಾವಾಗಲೂ ತನ್ನ ಜೊತೆಗೆ ಇರಿಸಿಕೊಳ್ಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪ್ರತೀ ದಿನ ರಾತ್ರಿ 8ಗಂಟೆಗಳ ನಿದ್ದೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುವಲ್ಲಿ ಸಹಾಯಕವಾಗಿದೆ ಎಂದು ನಟಿ ಸಾರಾ ಹೇಳುತ್ತಾರೆ.