ಸಾರಾ ಅಲಿ ಖಾನ್ ಸದ್ಯ ಇಂದೋರ್‌ನಲ್ಲಿ ಚಿತ್ರೀಕರಣದಲ್ಲಿದ್ದಾರೆ

ಈ ವೇಳೆ ಹಲವು ದೇವಾಲಯಗಳಿಗೆ ಅವರು ಭೇಟಿ ನೀಡಿದ್ದಾರೆ.

ನರ್ಮದಾ ನದಿಯಲ್ಲೂ ಅವರು ವಿಹರಿಸಿದ್ದಾರೆ.

ಸಾರಾ ಅವರ ಪ್ರವಾಸದ ಚಿತ್ರಗಳು ವೈರಲ್ ಆಗಿವೆ.

ಈ ಹಿಂದೆಯೂ ಸಾರಾ ಪ್ರವಾಸದ ಚಿತ್ರ ಹಂಚಿಕೊಂಡಿದ್ದರು.