ಸೈಕೋ ಪಾತ್ರದಲ್ಲಿ ನಟಿ ಸಾರಾ ಅಣ್ಣಯ್ಯ ಮಿಂಚಿಂಗ್

ವೈರಲ್ ಆಗುತ್ತಿದೆ ನಟಿ ಸಾರಾ ಅಣ್ಣಯ್ಯ ಹೊಸ ಫೋಟೋಸ್

‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಾರಾ ಅಣ್ಣಯ್ಯ

ಕಿರುತೆರೆಯಲ್ಲಿ ನಟಿ ಸಾರಾಗೆ ಇದೆ ಸಖತ್ ಬೇಡಿಕೆ

ಹೊಸ ಧಾರಾವಾಹಿಯಲ್ಲೂ ಮತ್ತದೇ ಸೈಕೋ ಪಾತ್ರ

‘ಕನ್ನಡತಿ’ ಧಾರಾವಾಹಿಯಲ್ಲೂ ಸೈಕೋ ಪಾತ್ರ ಮಾಡಿದ್ದ ಸುಂದರಿ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿ

‘ಅಮೃತಧಾರೆ’ ಧಾರಾವಾಹಿಗೆ ಹೆಚ್ಚಿದೆ ವೀಕ್ಷಕರ ವರ್ಗ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಸಾರಾ ಅಣ್ಣಯ್ಯ