ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾದ 'ಪಾರು' ನಾಯಕ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರು.

ಈ ಧಾರಾವಾಹಿಯ ನಾಯಕ ಆದಿತ್ಯ ಪಾತ್ರಧಾರಿ ಶರತ್​​​​ ಪದ್ಮನಾಭ್​​​.

ಇದೀಗಾ ಶರತ್​​​​​ ಬೆಳ್ಳಿ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ವರ್ಧನ್​​​ ಎಂ.ಎಚ್​​​​​ ನಿರ್ದೇಶನದ ಹೊಸ ಸಿನಿಮಾದಲ್ಲಿ ಶರತ್​​​ ಹೀರೋ ಆಗಿ ನಟಿಸುತ್ತಿದ್ದಾರೆ.

ಸಸ್ಪೆನ್ಸ್​​​​​ ಥ್ರಿಲ್ಲರ್​​ ಮಾದರಿಯ ಸಿನಿಮಾ ಇದಾಗಿದ್ದು, ಸಿನಿಮಾ ಟೈಟಲ್​​​ ಇನ್ನೂ ಫಿಕ್ಸ್​​​ ಆಗಿಲ್ಲ.

ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು, ಶರತ್​​​ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.