ಕೀರ್ತಿ ಸುರೇಶ್ ಬಗೆಬಗೆಯ ಪೋಸ್

ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ ನಟಿ ಕೀರ್ತಿ ಸುರೇಶ್​

ಬಹುಭಾಷೆಯಲ್ಲಿ ಕೀರ್ತಿ ಸುರೇಶ್ ಅವರಿಗೆ ಡಿಮ್ಯಾಂಡ್​

‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

‘ಪ್ರಿನ್ಸ್​’ ಮಹೇಶ್​ ಬಾಬು ಜತೆ ತೆರೆ ಹಂಚಿಕೊಂಡ ಸ್ಟಾರ್​ ನಟಿ

ಮೇ 2ಕ್ಕೆ ‘ಸರ್ಕಾರು ವಾರಿ ಪಾಟ’ ಚಿತ್ರದ ಟ್ರೇಲರ್​ ರಿಲೀಸ್​

ಮೇ 12ರಂದು ರಿಲೀಸ್​ ಆಗ್ತಿದೆ ‘ಸರ್ಕಾರು ವಾರಿ ಪಾಟ’ ಚಿತ್ರ