Sayani Gupta

ವೆಬ್ ಸೀರೀಸ್ ಕ್ವೀನ್ ಸಯಾನಿ ಗುಪ್ತಾರ ಇತ್ತೀಚಿನ ಬೋಲ್ಡ್ ಪೋಟೋಗಳು ಇಲ್ಲಿವೆ

Sayani Gupta (5)

ಮುಂಬೈನಲ್ಲಿ ಸಿಟಾಡೆಲ್‌ ಏಷ್ಯಾ ಪೆಸಿಫಿಕ್ ಪ್ರೀಮಿಯರ್ ಸ್ಟಾರ್ ಕಾರ್ಯಕ್ರಮದಲ್ಲಿ ನಟಿ ಕಾಣಿಸಿಕೊಂಡಿದ್ದು ಹೀಗೆ.

Sayani Gupta (1)

ಡಿಸೈನರ್ ರಿಮ್ಜಿಮ್ ದಾದು ಈ ಕಪ್ಪು ಮಿಡಿ ಡ್ರೆಸ್​​​ನ್ನು ವಿನ್ಯಾಸಗೊಳಿಸಿದ್ದಾರೆ. 

Sayani Gupta (4)

ಬಾಲಿವುಡ್ ನಟಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 

2012ಲ್ಲಿ ಸೆಕೆಂಡ್ ಮ್ಯಾರೇಜ್‌ ಡಾಟ್‌ ಕಾಮ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸಯಾನಿ

ವೆಬ್‌ ಸೀರಿಸ್‌ ಮೂಲಕ ಸಾಕಷ್ಟು ವೀಕ್ಷಕರ ಮನ ಗೆದ್ದ ನಟಿ ಸಯಾನಿ ಗುಪ್ತಾ

ಬೋಲ್ಡ್ ಫೋಟೋಗಳನ್ನು  ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.