ನಿಮ್ಮ ಅಡುಗೆ ಕೋಣೆಯಲ್ಲಿರುವ ಈ ವಸ್ತುಗಳು ಕ್ಯಾನ್ಸರ್ ಗೆ ಕಾರಣವಾಗಬಹುದು
ಸಂಸ್ಕರಿಸಿದ ಮಾಂಸ, ಸಾಸೇಜ್ ಕ್ಯಾನ್ಸರ್ಗೆ ಕಾರಣವಾಗಬಹುದು.
ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಪಾಲಿಶ್ ಮಾಡಲಾದ ರಾಸಯನಿಕಗಳು ಕೂಡ ಕ್ಯಾನ್ಸರ್ನ ಅಪಾಯವನ್ನು ಹೊಂದಿದೆ.
ಪ್ಲಾಸ್ಟಿಕ್ ಕಟ್ಟಿಂಗ್ ಬೋರ್ಡ್ ಸರಿಯಾಗಿ ಶುಚಿಗೊಳಿಸದಿದ್ದರೆ ಬ್ಯಾಕ್ಟೀರಿಯಾ ಹಾಗೆಯೇ ಉಳಿದುಬಿಡುತ್ತದೆ.
ಅಲ್ಯೂಮಿನಿಯಂ ಫಾಯಿಲ್ ಹೆಚ್ಚಿನ ಬಳಕೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು.
ಅಲ್ಯೂಮಿನಿಯಂ ಪಾತ್ರೆಯಲ್ಲಿನ ಆಹಾರಗಳು ಆರೋಗ್ಯದ ಮೇಲೆ ನಿಧಾನವಾಗಿ ವಿಷವಾಗಿ ಪರಿಣಮಿಸಬಹುದು.
ಸಂಸ್ಕರಿಸಿದ ಸಕ್ಕರೆ ದೇಹದಲ್ಲಿ ಬೊಜ್ಜು, ಮಧುಮೇಹ ಹಾಗೂ ಕಾಲಕ್ರಮೇಣ ಕ್ಯಾನ್ಸರ್ಗೆ ಕಾರಣವಾಗಬಹುದು.
ಪ್ಲಾಸ್ಟಿಕ್ ಕಂಟೈನರ್ಗಳಲ್ಲಿ ಸಂಗ್ರಹಿಸಿಟ್ಟ ಆಹಾರ ಸೇವನೆ ಕ್ಯಾನ್ಸರ್ಗೆ ಕಾರಣವಾಗಬಹುದು.